Bigg Boss 8 Kannada 9th Week Real Elimination, Kannada Bigg Boss8 9th Week Elimination, BBKEviction

ಕನ್ನಡದ ಕಿರುತೆರೆಯಲ್ಲಿಯೇ ಅತ್ಯಂತ ದೊಡ್ಡ ರಿಯಾಲಿಟಿ ಶೋ ಅಂತ ಅಂದ್ರೆ ಅದು ಕನ್ನಡದ ಬಿಗ್ ಬಾಸ್ ಸೀಸನ್ 8 ಒಂದು ಬಾರಿ ಅಂದ್ರೆ ಲಾಸ್ಟ್ ವೀಕ್ 8ನೇ ವಾರದ ಎಲಿಮಿನೇಷನ್ ನಲ್ಲಿ ರಾಜೀವ್ ಅವರು ಬಿಗ್ ಬಾಸ್ ಮನೆಯಿಂದ ಸ್ಟ್ರಾಂಗ್ ಕಂಟೆಸ್ಟೆಂಟ್ ಎಲಿಮಿನೇಟ್ ಆಗಿ ಹೊರಬಂದಿರುವುದು ಮಾತ್ರ ವೀಕ್ಷಕರಿಗೆ ತುಂಬಾ ಬೇಸರ ತಂದಿದೆ ಆತನೇ ವಾರದ ಬಿಗ್ ಬಾಸ್ ಮನೆಯ ವಿಷಯಕ್ಕೆ ಬಂದ್ರೆ 9ನೇ ವಾರದಲ್ಲಿ ಅರವಿಂದ್ ಮಂಜು ಪಾವಗಡ ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚುಡ್ ದಿವ್ಯ ಸುರೇಶ್ ಪ್ರಿಯಾಂಕಾ ಶುಭಪುಂಜ ನಾಮಿನೇಟ್ ಆಗಿದ್ದರು ಶುಭಪುಂಜ ಗೋಲ್ಡನ್ ಜ್ಯೂಸ್ ಮಾಡುವುದರ ಮೂಲಕ ಈ ವಾರ ನಾಮಿನೇಷನ್ ಇಂದ ಸೇಫ್ ಆಗಿದ್ದಾರೆ ಆಯ್ಕೆಯಾಗಿದ್ದಾರೆ ಇರುವ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

9ನೇ ವಾರದ ಎಲಿಮಿನೇಷನ್ ವಿಷಯಕ್ಕೆ ಬಂದ್ರೆ ಕಿಚ್ಚ ಸುದೀಪ್ ಎಪಿಸೋಡ್ ಕೊಳ್ಳುವುದಿಲ್ಲ ಅಲ್ಲದೆ ಇವರ ಎಲ್ಲ ಸ್ಪರ್ಧಿಗಳು ಅಂದ್ರೆ ನಾಮಿನೇಟ್ ಆಗಿದ್ದ ಅಂತಹ ಸ್ಪರ್ಧಿಗಳು ಸೇಫ್ ಆಗಿದ್ದಾರೆ ಇವರ ಮನೆಯಲ್ಲಿ ಯಾವುದೇ ಎಲಿಮಿನೇಷನ್ ಕೂಡ ನಡೆಯುವುದಿಲ್ಲ ಅಂತನೇ ಹೇಳಬಹುದು ಇವರ ಯಾವುದೇ ಸ್ಪರ್ಧಿಯು ಬಿಗ್ ಬಾಸ್ ಮನೆಯಿಂದ ಹೊರ ಬರುವುದಿಲ್ಲ ಹಾಗಾಗಿ ನಾಮಿನೇಟ್ ಆಗಿರುವ ಎಲ್ಲಾ ಸ್ಪರ್ಧಿಗಳು ಸೇಫ್ ಆಗಿದ್ದಾರೆ ಸೋಶಿಯಲ್ ಮೀಡಿಯಾ ದಲ್ಲಿ ನಡೆಸಿರುವ ಪೋಲ್ ಪ್ರಕಾರ ಅರವಿಂದ್ ಮತ್ತು ಮಂಜು ಪಾವಗಡ ಅವರು ಅತಿ ಹೆಚ್ಚು ಗಳನ್ನು ಪಡೆದಿದ್ದಾರೆ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಿಯಾಂಕಾ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ ಇನ್ನು ದಿವ್ಯ ಸುರೇಶ್ ಅವರು ಕೊನೆಯ ಸ್ಥಾನದಲ್ಲಿದ್ದು ಇವಳೇನಾದರು ಎಲಿಮಿನೇಷನ್ ಇರುವಂತ ಹೇಳಲಾಗುತ್ತಿದೆ

Disclaimer: The above information is for general informational purposes only. All information on the Site is provided in good faith, however we make no representation or warranty of any kind, express or implied, regarding the accuracy, adequacy, validity, reliability, availability or completeness of any information on the Site.